
3rd April 2025
ಬೀದರ. ಏ. 02 : ಡಾ ಡಾ ಸಾರಿಕಾ ಗಂಡ ಸುನಿಲರಾಜ ರಾಗಾ ಅಸೋಸಿಯೇಟ್ ಪ್ರೊಫೆಸರ್ ವಿ.ಟಿಯು ಸೀಜಿಪಿಸ್ ಮುದೆನಹಳ್ಳಿ ಚಿಕ್ಕಬಳ್ಳಾಪುರ ರವರು ಬೀದರ ನಿವಾಸಿಯಾಗಿದ್ದು ಸ್ಥಳೀಯ ಮಂಗಲಪೇಟನ ನಿವೃತ್ತ ಕರ್ನಾಟಕ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀ ಜೈ ರಾಜ ರಾಗಾ ರವರ ಸೂಸೆ ಹಾಗೂ ಸ್ಥಳೀಯ ಕರ್ನಾಟಕ ಫಾರ್ಮಸಿಯ ಮಹಾವಿದ್ಯಾಲಯದ ಪ್ರೊ. ಸುನಿಲ ರಾಜ ರಾಗಾ ರವರ ಧರ್ಮಪತ್ನಿಯವರು ದಿನಾಂಕ ೨೯-೦೩-೨೦೨೫ ರಂದು ಇತ್ತೀಚಿಗೆ ಐಎಸ್ಎಸ್ಎಫ್ನ ಹೆಣ್ಣು ಮಕ್ಕಳ
(ಅಂತರಾಷ್ಟ್ರೀಯ ಸ್ಪೋರ್ಟ್ಸ ಶೂಟಿಂಗ್ ಫೆಡರೇಷನ) ವಿಭಾಗದ ಜರುಗಿದ ಸ್ಪರ್ದೆಯಲ್ಲಿ ಇಂದೂರಿನ ಎಂಹೆಚ್ಓಡಬ್ಲ್ಯೂ ಹತ್ತು ಮೀಟರ್ ಫಿಸ್ತೋಲ್ ಐಎಸ್ಎಸ್ಎಫ್ ಸೈನ್ಯ ದಳದ ಮಾರ್ಕಮೇನಶಿಪ್ ಯೂನಿಟ್ನಾ ಚಾಂಪಿಯನ್ ಶೀಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ವಿಜಯ ಶಾಲಿ ಯಾಗಿರುವದರಿಂದ ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬೀದರ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಹೆಮ್ಮೆ ಪಡುವುದಲ್ಲದೆ, ಹರ್ಷ ಗೊಂಡು ಹಾರ್ದಿಕ ಅಭಿನಂದನೆಗಳು ಸಲ್ಲಿಸುತಾ, ಮುಂದೆ ಇಂಥಹ ಸ್ಪರ್ಧೆಗಳಲ್ಲಿ ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಬೆಳೆಯಲಿ ಹಾಗೂ ಬೀದರಗೆ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸುತ್ತೇವೆ.
ಗ್ಯಾರಂಟಿ ಯೋಜನೆ ಪ್ರಗತಿಯ ಕಿರುಹೊತ್ತಿಗೆ ಬಿಡುಗಡೆ ಜಿಲ್ಲೆಯ 4 ಲಕ್ಷ ಕುಟುಂಬಗಳಿಗೆ ಅನುಕೂಲ-ಸಚಿವ ತಿಮ್ಮಾಪೂರ